Surprise Me!

ಆರ್​ಸಿಬಿಯ 18 ವರ್ಷಗಳ ಕನಸು ನನಸು: ಬೆಳಗಾವಿಯಲ್ಲಿ ಸಂಭ್ರಮ, ಕರ್ನಾಟಕ ರಾಜ್ಯೋತ್ಸವ ನೆನಪಿಸಿದ ಅಭಿಮಾನಿಗಳು..!

2025-06-04 24 Dailymotion

ಅಹಮದಾಬಾದ್​ನಲ್ಲಿ ನಡೆದ IPL ಫೈನಲ್​ನಲ್ಲಿ ಪಂಜಾಬ್​ ವಿರುದ್ಧ ಆರ್​ಸಿಬಿ ಭರ್ಜರಿ ಜಯಗಳಿಸುವ ಮೂಲಕ ಅಭಿಮಾನಿಗಳ ಕನಸನ್ನು ಈಡೇರಿಸಿದ್ದಾರೆ. ಈ ಜಯದ ಸಂಭ್ರಮ ಬೆಳಗಾವಿಯಲ್ಲಿ ಹೇಗಿತ್ತು ನೋಡೋಣ ಬನ್ನಿ..