ಆರ್ಸಿಬಿ ಐಪಿಎಲ್ ಪಂದ್ಯವನ್ನು ಗೆಲ್ಲುತ್ತಿದ್ದಂತೆ ರಾಜ್ಯಾದ್ಯಂತ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ವಿಜಯೋತ್ಸವ ನಡೆಯುತ್ತಿದೆ.