Surprise Me!

ಆರ್.ಸಿ.ಬಿ ಸಂಭ್ರಮದಲ್ಲಿ ಸಾವಿನ ಸೂತಕ! ನಡೆಯಬಾರದ ದುರಂತ ನಡೆದು ಹೋಯ್ತು.. ಹೊಣೆ ಯಾರು?

2025-06-05 50,252 Dailymotion

ಆರ್.ಸಿ.ಬಿ  ಸಂಭ್ರಮದಲ್ಲಿ ಸಾವಿನ ಸೂತಕ..! ಜನಸಾಗರ.. ವಿರಾಟ ದೃಶ್ಯ.. ಚರಿತ್ರೆ ಕೇಳರಿಯದ ಅಭಿಮಾನ..!  ನುಗ್ಗಿ ಬಂದ ಜನ.. ಕಾಲ್ತುಳಿತಕ್ಕೆ ಅಭಿಮಾನಿಗಳು ಬಲಿ.. ಘಟಿಸಿದ ಈ ಮಹಾ ದುರಂತದ ಕುರಿತು ನೋಡೋದೇ ಇಂದಿನ ಸುವರ್ಣ ಸ್ಪೆಷಲ್​​ ಸಂಭ್ರಮ.. ಸಾವು.. ಸೂತಕ