ಹೊಸ ರೂಪದಲ್ಲಿ ಸಂಜು ವೆಡ್ಸ್ ಗೀತಾ-2, ಚಿತ್ರಕ್ಕೆ 21 ನಿಮಿಷಗಳ ದೃಶ್ಯ ಸೇರ್ಪಡೆ!
2025-06-06 977 Dailymotion
ಸಂಜು ಮತ್ತು ಗೀತಾ ಈ ವಾರ ಸಿನಿಪ್ರಿಯರ ಮುಂದೆ ಬರ್ತಾ ಇದ್ದಾರೆ. ಕಳೆದ ಜನವರಿಯಲ್ಲಿ ತೆರೆಕಂಡರೂ ಕೆಲ ಗೊಂದಲಗಳ ಕಾರಣಕ್ಕೆ ಸಂಜು ವೆಡ್ಸ್ ಗೀತಾ-2 ರಿಲೀಸ್ ಮುಂದಕ್ಕೆ ಹೋಗಿತ್ತು. ಇದೀಗ ಸಂಜು ಗೀತಾ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ.