Surprise Me!

ಅಂತಾರಾಜ್ಯ ಕಳ್ಳನ ಮೇಲೆ 70ಕ್ಕೂ ಹೆಚ್ಚು ಕೇಸ್: ಹಲ್ಲೆಗೈದು ಪರಾರಿ ಯತ್ನ, ಪೊಲೀಸರಿಂದ ಗುಂಡೇಟು

2025-06-06 23 Dailymotion

ಶರಣಾಗುವಂತೆ ಎಚ್ಚರಿಕೆ ನೀಡಿದರೂ, ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಅಂತಾರಾಜ್ಯ ಕಳ್ಳ ಮಂಜು ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.