Surprise Me!

ಕಾಲ್ತುಳಿತ ಪ್ರಕರಣ: ಆರ್​​ಸಿಬಿ, ಡಿಎನ್​ಎ ಸಂಸ್ಥೆಯ ಒಟ್ಟು ನಾಲ್ವರು ಅರೆಸ್ಟ್

2025-06-06 5 Dailymotion

ಬೆಂಗಳೂರು ಕಾಲ್ತುಳಿತ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಸೂಚನೆ ಹಿನ್ನೆಲೆಯಲ್ಲಿ ಆರ್​ಸಿಬಿ ಹಾಗೂ ಡಿಎನ್​ಎ ಸಂಸ್ಥೆಯ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.