ಕೇಂದ್ರ ಸರ್ಕಾರದ ಪಿಎಂ ಇ- ಸೇವಾ ಯೋಜನೆಯಡಿ ಹುಬ್ಬಳ್ಳಿ ಮತ್ತು ಬೆಳಗಾವಿ ನಗರ ಆಯ್ಕೆಯಾಗಿದ್ದು, ಈ 2 ನಗರಗಳಿಗೆ ತಲಾ 100 ಎಲೆಕ್ಟ್ರಿಕ್ ಬಸ್ಗಳು ಹಂಚಿಕೆಯಾಗಲಿವೆ.