ಬೆಂಗಳೂರಿನ ಜೆಪಿ ನಗರದಲ್ಲಿ ''ಮಾರ್ಗದರ್ಶಿ'' ಚಿಟ್ಸ್ ಫಂಡ್ನ 124ನೇ ಹೊಸ ಶಾಖೆ ಆರಂಭ
2025-06-06 22 Dailymotion
ರಾಮೋಜಿ ಗ್ರೂಪ್ ಆಫ್ ಕಂಪನಿಗೆ ಸೇರಿದ ಮಾರ್ಗದರ್ಶಿ ಚಿಟ್ಸ್ ಕಂಪನಿಯ ಮತ್ತೊಂದು ಶಾಖೆಯನ್ನು ದೇಶದ ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಯಾದ ಜೆಪಿ ನಗರದಲ್ಲಿಂದು ಉದ್ಘಾಟಿಸಲಾಯಿತು.