Surprise Me!

ಉಕ್ರೇನ್ ಆರ್ಭಟಕ್ಕೆ ರಷ್ಯಾ ರೋಷಾಗ್ನಿ, ಉಕ್ರೇನ್ ದಾಳಿಗೆ ರಷ್ಯಾದ ಮಹಾಪ್ರತೀಕಾರ!

2025-06-09 9,432 Dailymotion

ಅವತ್ತು ಮಾತುಕತೆ ನಡ್ಯುತ್ತೆ, ಆ ಮಾತುಕತೆ ನಂತರ ರಷ್ಯಾ ಉಕ್ರೇನ್ ನಡುವೆ ಉದ್ಭವಿಸಿರೋ ಯುದ್ಧ ಸಂಘರ್ಷ ಮುಗಿಯುತ್ತೆ ಅಂತಲೇ ಎಲ್ಲರೂ ಲೆಕ್ಕಾಚರ ಹಾಕ್ಕೊಂಡಿದ್ರು,.., ಆದ್ರೆ ಆ ಗಣಿತವೇ ತಪ್ಪು ಅಂತ ಸಾಬೀತು ಮಾಡಿಬಿಟ್ರು, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ.. ಇನ್ನೇನು ಕೆಲವೇ ಗಂಟೆಗಳಲ್ಲಿ ಸಂಧಾನದ ಮಾತುಕತೆ ನಡೀಬೇಕಿತ್ತು..