ಸರ್ಕಾರ ತಪ್ಪೇ ಮಾಡಿಲ್ಲ,ಸರ್ಕಾರಕ್ಕೇಕೆ ಮುಜುಗರ? ಕ್ರೀಡಾಂಗಣದ ಕಾರ್ಯಕ್ರಮ, ಸರ್ಕಾರ ಮಾಡಿದ್ದಲ್ಲ, ಸರ್ಕಾರದ ಲೋಪ ಇಲ್ಲ: ಸಿದ್ದರಾಮಯ್ಯ ಸಮರ್ಥನೆ
2025-06-10 2,143 Dailymotion
‘ಚಿನ್ನಸ್ವಾಮಿ ಸ್ಟೇಡಿಯಂಗೂ ನನಗೂ ಸಂಬಂಧವಿಲ್ಲ’ ‘ವಿಧಾನಸೌಧದಲ್ಲಿ ಯಾವ ಘಟನೆಯೂ ನಡೆದಿಲ್ಲ’ ಸ್ಟೇಡಿಯಂ ಘಟನೆಗೆ ಸರ್ಕಾರ ಹೊಣೆಯಲ್ಲ - ಸಿಎಂ ‘ಪೊಲೀಸ್ ಆಯುಕ್ತರು ನನಗೆ ಭದ್ರತೆ ಮಾಹಿತಿ ನೀಡಿಲ್ಲ’ ‘ಪೊಲೀಸ್ ಆಯುಕ್ತರು ನನಗೆ ಮಾಹಿತಿಯನ್ನೇ ಕೊಟ್ಟಿಲ್ಲ’ ವಿಪಕ್ಷಗಳ ಹೋರಾಟ ರಾಜಕೀಯ ಪ್ರೇರಿತ ಎಂದ ಸಿಎಂ