Surprise Me!

ಸಿಂಗಾಪುರ ಹಡಗಿನಲ್ಲಿ ಅಗ್ನಿ ಅವಘಡ: ರಕ್ಷಿಸಲಾದ 18 ಮಂದಿ ಮಂಗಳೂರಿಗೆ

2025-06-10 5 Dailymotion

ಸಿಂಗಾಪುರದ ಹಡಗಿನಿಂದ ರಕ್ಷಿಸಲಾದ 18 ಮಂದಿ ಸಿಬ್ಬಂದಿಯನ್ನು ಮಂಗಳೂರಿನ ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ ಪಣಂಬೂರಿಗೆ ಕರೆತರಲಾಗಿದೆ.