ಕೋಡಗನ ಕೋಳಿ ನುಂಗಿತ್ತಾ.. ಆಡು ಆನೆಯ ನುಂಗಿ, ಗೋಡೆ ಸುಣ್ಣಾವ ನುಂಗಿ, ಆಡಲು ಬಂದ ಪಾತರದವಳ ಮದ್ದಲಿ ನುಂಗಿತ್ತಾ.. ಇದು ಶಿಶುನಾಳ ಶರೀಫರ ತತ್ವಪದ. ಆದ್ರೆ ಇಲ್ಲಿ ಹಾವು ಚಾಕು ನುಂಗಿ ಅಚ್ಚರಿ ಮೂಡಿಸಿದೆ.