ಶಾಲಾ ಮಕ್ಕಳ್ಳನ್ನು ಕರೆದೊಯ್ಯುವ ಶಾಲಾ ಬಸ್, ಆಟೋ ಮತ್ತು ವ್ಯಾನ್ ಮಾಲೀಕರು ಮತ್ತು ಚಾಲಕರು ಸಂಚಾರ ನಿಯಮ ಉಲ್ಲಂಘಿಸದಂತೆ ದಾವಣಗೆರೆ ಪೊಲೀಸರು ಕಠಿಣ ಎಚ್ಚರಿಕೆ ನೀಡಿದ್ದಾರೆ.