Surprise Me!

ಊರಹಬ್ಬಕ್ಕೆ ಹೋದ ಹುಡುಗ ಆಂಟಿಯನ್ನೇ ಪಟಾಯಿಸಿಬಿಟ್ಟ! ಅನೈತಿಕವಾದ ಲವ್​ ಕಹಾನಿಯಲ್ಲಿ ಹೆಣ್ಣುಮಗಳೊಬ್ಬಳ ದುರಂತ ಅಂತ್ಯ

2025-06-10 26,830 Dailymotion

ಅದೊಂದು ಶ್ರೀಮಂತ ಕುಟುಂಬ.. ಗಂಡ ಹೆಂಡತಿ ಮತ್ತು ಇಬ್ಬರು ಪುಟ್ಟ ಮಕ್ಕಳು.. ಗಂಡ ಬೆಂಗಳೂರಿನ ಹೊರವಲಯದಲ್ಲಿ ದೊಡ್ಡ ಜಮೀನ್ದಾರ.. ಒಳ್ಳೆ ಸಂಪಾದನೆ.. ಹೆಂಡತಿ ಮಕ್ಕಳನ್ನ ನೋಡಿಕೊಂಡು ಮನೆಯಲ್ಲಿರುತ್ತಿದ್ದಳು.. ಮಕ್ಕಳೂ ಕೂಡ ಚೆನ್ನಾಗಿ ಓದುತ್ತಿದ್ವು.. ಆದ್ರೆ ಆವತ್ತೊಂದು ದಿನ ತವರು ಮನೆಗೆ ಹೋಗ್ತೀನಿ ಅಂತ ಹೊರಟವಳು ವಾಪಸ್​​ ಆಗೋದೇ ಇಲ್ಲ..