Surprise Me!

ನಮೋ 3.0 ಒಡ್ಡೋಲಗಕ್ಕೆ ವರ್ಷ, ಮೋದಿ ಸಾಧಿಸಿದ್ದೇನು? 11 ವರ್ಷಗಳ ದೆಹಲಿ ದರ್ಬಾರ್, ಮೋದಿ ಮಹಾ ಹೆಜ್ಜೆ!

2025-06-10 1,890 Dailymotion

ಮೋದಿ 3.0 ಒಡ್ಡೋಲಗಕ್ಕೆ  ಒಂದು ವರ್ಷ.. ನಮೋ ಸಾಧಿಸಿದ್ದೇನು..? 11 ವರ್ಷಗಳ ದೆಹಲಿ ದರ್ಬಾರ್ ನಲ್ಲಿ ಮೋದಿ ಮಹಾ ಹೆಜ್ಜೆ..! ದಶಕದ ದಂಡಯಾತ್ರೆ.. ಸಿಂದೂರ ಕ್ರಾಂತಿ ಜೊತೆಗೆ ಮೋದಿ ಮುಂದೆ ಸಾವಿರ ದಿನಗಳ ಸವಾಲು..ಇದೆಲ್ಲವನ್ನು ನೋಡೋದೇ ಇಂದಿನ ಸುವರ್ಣ ಸ್ಪೆಷಲ್​​​ ಮೋದಿ 4033 ನಾಟೌಟ್