Surprise Me!

ಚಾಲಾಕಿ ಚೆಲುವೆ ರಶ್ಮಿಕಾ ಮಂದಣ್ಣ! ಮೊದಲು ಕಲಿತಿದ್ದೇ ತಮಿಳು ಅಂತೆ! ತಮಿಳಿಗೆ ರಶ್ ಹೃದಯದಲ್ಲಿದೆ ವಿಶೇಷ ಸ್ಥಾನ!

2025-06-11 26,427 Dailymotion

ಕಿರಿಕ್ ಬ್ಯೂಟಿ ರಶ್ಮಿಕಾ ಬೆಳೆದ ಎತ್ತರ ಎಂಥದ್ದು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ರಶ್ಮಿಕಾ ಈ ಪರಿಯ ಬೆಳವಣಿಗೆ ಹಿಂದೆ ಅದೃಷ್ಟ, ಪ್ರತಿಭೆ ಜೊತೆಗೆ ಆಕೆಯ ಚಾಲಾಕಿತನವೂ ಕಾರಣ ಅಂದ್ರೆ ತಪ್ಪಾಗಲ್ಲ. ರಶ್ ಚಾಲಾಕಿ ಚೆಲುವೆ ಅನ್ನೋದನ್ನ ಪ್ರೂವ್ ಮಾಡೋವಂಥಾ ಮತ್ತೊಂದು ಘಟನೆ ಈಗ ಚೆನ್ನೈನಲ್ಲಿ ನಡೆದಿದೆ.