Surprise Me!

ಬ್ಯಾಡ್ಮಿಂಟನ್ ಸ್ಕೂಲ್​ ಆರಂಭಿಸಿದ ದೀಪಿಕಾ! ಕ್ರೀಡಾಲೋಕಕ್ಕೆ ಎಂಟ್ರಿ ಕೊಟ್ಟ ನಟಿ

2025-06-11 10,580 Dailymotion

ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ 8 ಗಂಟೆಯ ಕೆಲಸದ ಶಿಫ್ಟ್ ವಿಚಾರವಾಗಿ ಸುದ್ದಿಯಾಗಿದ್ರು. ಇದೀಗ ನಟಿ ದೀಪಿಕಾ ಪಡುಕೋಣೆ ಅವರು ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಅನ್ನೋ ಬ್ಯಾಡ್ಮಿಂಟನ್ ಶಾಲೆಯನ್ನ ಪ್ರಾರಂಭಿಸಿದ್ದಾರೆ.