ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮೇಘಾಲಯ ಹನಿಮೂನ್ ಮರ್ಡರ್ ಕೇಸ್ಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಟೂರಿಸ್ಟ್ ಗೈಡ್ ಕೊಟ್ಟ ಚಿಕ್ಕ ಸುಳಿವು ಪ್ರಕರಣ ದಿಕ್ಕನ್ನೇ ಬದಲಿಸಿದೆ. ಗಂಡನೊಟ್ಟಿಗೆ ಹನಿಮೂನ್ಗೆ ಹೋಗಿ ಪ್ರೀಯಕರನೊಟ್ಟಿಗೆ ಸೇರಿ ಗಂಡನನ್ನೇ ಕೊಲೆಗೈದಿದ್ದ ಆ ಪಾಪಿ ಹೆಂಗಸರು ಗಂಡನ ಕೊಲೆಗೆ ಬಿಚ್ಚಿ ಕಾರಣವೇನು? ಕೊಲೆಗಾರ್ತಿ ಸೊಸೆ ಕುರಿತು ಅತ್ತೆ ಹೇಳಿದ್ದೇನು? ಇದೆಲ್ಲವನ್ನು ನೋಡೋದೇ ಇಂದಿನ ಸುವರ್ಣ ಫೋಕಸ್ ಮಧುಚಂದ್ರ ಮರ್ಡರ್ ರಹಸ್ಯ