ಪಿಲಿಕುಳ ಗಾಲ್ಫ್ ಕ್ಲಬ್ನಲ್ಲಿ ಅಕೇಶಿಯಾ ಮರಗಳ ತೆರವು; ಕಾಡುಮಾವು ಸೇರಿದಂತೆ 7 ಸಾವಿರ ಸಸಿಗಳ ನಾಟಿಗೆ ಗುರಿ
2025-06-11 5 Dailymotion
ಪಿಲಿಕುಳ ಗಾಲ್ಫ್ ಕ್ಲಬ್ನ ಈ ಯೋಜನೆಯು ಕರಾವಳಿಯ ಜೈವಿಕ ವೈವಿಧ್ಯತೆಯ ಸಂರಕ್ಷಣೆಗೆ ಮಾದರಿಯಾಗಿದೆ. ಸ್ಥಳೀಯ ತಳಿಗಳನ್ನು ಉಳಿಸಿ, ಬೆಳೆಸುವ ಈ ಕಾರ್ಯವು ಭವಿಷ್ಯದ ಪೀಳಿಗೆಗೆ ಹಸಿರಿನ ಕೊಡುಗೆಯಾಗಲಿದೆ.