Surprise Me!

ಹೈಕಮಾಂಡ್ ಸೂಚನೆ ಬೆನ್ನಲ್ಲೇ ಮತ್ತೆ ಜಾತಿಗಣತಿ ಸರ್ವೆ! ಮರು ಸಮೀಕ್ಷೆ ಎಂದ ಸರ್ಕಾರ.. ಜೋರಾಯ್ತು ವಾಗ್ಯುದ್ಧ!

2025-06-12 3,256 Dailymotion

‘ಜಾತಿಗಣತಿ ಜಾರಿಗೆ ಬದ್ಧ ಎಂದು ಸಿಎಂ ಹೇಳಿದ್ದರು..!’
‘ಹೊಸ ಜಾತಿಗಣತಿ ಮಾಡ್ತೀವಿ ಅಂದಿದ್ದು ಹಾಸ್ಯಾಸ್ಪದ’
‘ಹೈಕಮಾಂಡ್​ ಹೇಳಿದ ತಕ್ಷಣ ಒಪ್ಪಿದ್ದು ಒಬಿಸಿಗೆ ಅವಮಾನ’
‘ಇದು ಯಾವ ಗಣತಿ..? ಕಾಂತರಾಜು ಗಣತಿಯೋ..?’
‘ಖರ್ಚಾದ 165 ಕೋಟಿಗೆ ಈಗ ಯಾರು ಹೊಣೆ’
‘ಹೊಸ ಗಣತಿಗೆ ಹಣ ಯಾರದ್ದು’
‘ತೆರಿಗೆ ಹಣ ಬೇಕಾಬಿಟ್ಟಿ ಖರ್ಚು ಮಾಡುತ್ತೀರಾ?’
‘165 ಕೋಟಿಗೆ ಹೊಣೆ ಯಾರದ್ದು.. ಮೊದಲು ಹೇಳಿ’