ಜೂನ್ 11 , 2024.. ಕನ್ನಡ ಚಿತ್ರರಂಗ ಬೆಚ್ಚಿಬಿದ್ದ ದಿನ. ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚ್ತಾ ಇದ್ದ ದರ್ಶನ್ನ ಪೊಲೀಸರು ಕೊಲೆ ಕೇಸ್ ಮೇಲೆ ಅರೆಸ್ಟ್ ಮಾಡಿದ್ರು. ಕಲೆಗಾರನೊಬ್ಬ ಕೊಲೆಗಾರನಾಗೋದಕ್ಕೆ ಹೇಗೆ ಸಾಧ್ಯ ಎಲ್ಲರೂ ಅಚ್ಚರಿಗೊಂಡಿದ್ರು. ಮುಂದೆ ದರ್ಶನ್ 6 ತಿಂಗಳು ಜೈಲು ಸೇರಿ ಬಂದಿದ್ದು, ಇದೀಗ ಮತ್ತೆ ಬಣ್ಣ ಹಚ್ಚಿ ನಟನೆ ಮಾಡ್ತಾ ಇರೋದು ಗೊತ್ತೇ ಇದೆ.