ಮತ್ತೆ ಬಣ್ಣ ಹಚ್ಚಿದ ಡಿಸಿಎಂ ಪವನ್ ಕಲ್ಯಾಣ್, ಉಸ್ತಾದ್ ಭಗತ್ಸಿಂಗ್ ಚಿತ್ರೀಕರಣ ಶುರು
2025-06-12 28,290 Dailymotion
ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಬರೋಬ್ಬರಿ ಐದು ವರ್ಷಗಳ ನಂತರ ಚಿತ್ರೀಕರಣ ಮುಗಿಸಿದ್ದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ದಸರಾಗೆ ಚಿತ್ರ ತೆರೆಗೆ ಬರಲಿದೆ.