Surprise Me!

ಸಿದ್ದು ಪಂಚಾಸ್ತ್ರಕ್ಕೆ ಒಂದೇ ಅಸ್ತ್ರ, ಬಂಡೆಗೆ ಅದೇ ಬ್ರಹ್ಮಾಸ್ತ್ರ! ಡಿಕೆ ಸಾಹೇಬನ ದಿಲ್ಲಿ ದಾಳ ಅದೆಷ್ಟು ಪವರ್‌ಫುಲ್?

2025-06-12 47,222 Dailymotion

ಇಂದ್ರಪ್ರಸ್ಥದಲ್ಲಿ ವಿಜೃಂಭಿಸ್ತಾ ಇದ್ದಾರೆ ಚದುರಂಗದ ಚಾಣಕ್ಯ.. ಅವರ ಪಟ್ಟು.. ಇವರ ಪ್ರತಿಪಟ್ಟು.. ಅವರ ದಾಳಕ್ಕೆ ಇವರ ಪ್ರತಿದಾಳ..! ಪಂಚಾಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ.. ಸಡ್ಡು ಹೊಡೆದ ಡಿಕೆ ಬತ್ತಳಿಕೆಯಲ್ಲಿ ಒಂದೇ ಅಸ್ತ್ರ.. ಕನಕಪುರ ಬಂಡೆ ಪಾಲಿಗೆ ಅದುವೇ ಬ್ರಹ್ಮಾಸ್ತ್ರ..!