Surprise Me!

ವಿಮಾನ ದುರಂತ; ಮಡಿದವರ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ಘೋಷಿಸಿದ ಟಾಟಾ ಗ್ರೂಪ್​: ಘಟನೆಗೆ ತೀವ್ರ ಸಂತಾಪ ಸೂಚಿಸಿದ ಚಂದ್ರಶೇಖರನ್​

2025-06-12 50 Dailymotion

ಲಂಡನ್‌ಗೆ ಹೊರಟಿದ್ದ 242 ಪ್ರಯಾಣಿಕರಿದ್ದ AI171 ಸಂಖ್ಯೆಯ ವಿಮಾನ ಟೇಕ್ ಆಫ್ ಆದ ನಂತರ ಅಪಘಾತಕ್ಕೀಡಾಗಿರುವುದಾಗಿ ಏರ್ ಇಂಡಿಯಾ ದೃಢಪಡಿಸಿದೆ.