'ನಾನು ಜೀವಂತವಾಗಿ ಹೇಗೆ ಹೊರಬಂದೆ ಎಂಬುದನ್ನ ನಂಬಲು ಸಾಧ್ಯವಾಗುತ್ತಿಲ್ಲ': ವಿಮಾನ ದುರಂತದಲ್ಲಿ ಸಾವು ಗೆದ್ದ ರಮೇಶ್ ಪ್ರತಿಕ್ರಿಯೆ
2025-06-13 58 Dailymotion
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಅಚ್ಚರಿಯ ರೀತಿಯಲ್ಲಿ ಸಾವಿನ ದವಡೆಯಿಂದ ಪಾರಾಗಿರುವ ರಮೇಶ್ ವಿಶ್ವಾಸ್ ಕುಮಾರ್ ಅಪಘಾತದ ಬಗ್ಗೆ ವಿವರಿಸಿದ್ದಾರೆ.