Surprise Me!

ಮಾದಕ ಧ್ವನಿಯ ಮಂಗ್ಲಿ ಮೇಲೆ ಡ್ರಗ್ಸ್ ಕೇಸ್! ಕುಮಾರಿ ಸತ್ಯವತಿ ಡ್ರಗ್ಸ್ ರಾಣಿ ಆಗಿದ್ಹೇಗೆ?

2025-06-14 45,502 Dailymotion

ಮಂಗ್ಲಿ.. ಈ ಮಾದಕ ಕಂಠದ ಗಾಯಕಿಗೆ ಈಗ ಮಾದಕ ಲೋಕದ ನಂಟಿರೋದು ಜಗಜ್ಜಾಹೀರಾಗಿದೆ. ಮಂಗಳವಾರ ರಾತ್ರಿ  ಹೈದ್ರಾಬಾದ್​​ನಲ್ಲಿ ನಡೀತಿದ್ದ ಮಂಗ್ಲಿ ಬರ್ತ್​​ಡೇ ಪಾರ್ಟಿಯಲ್ಲಿ ವಿದೇಶ ಮಧ್ಯ, ಗಾಂಜಾ ಸಿಕ್ಕಿದೆ. ಡ್ರಗ್ಸ್ ಕೂಡ ತರಿಸಲಾಗಿತ್ತಾ ತನಿಖೆ ನಡೀತಾ. ಮತ್ತೊಂದು ತೆಲುಗು ಚಿತ್ರರಂಗಕ್ಕಂಟಿರೋ ಮಾದಕ ನಂಟು ಬಟಾಬಯಲಾಗಿದೆ. ಅಷ್ಟಕ್ಕೂ ಲಂಬಾಣಿ ತಾಂಡಾದ ಮುಗ್ದ ಗಾಯಕಿ ಮಂಗ್ಲಿ ಡ್ರಗ್ಸ್ ರಾಣಿ ಆಹಿದ್ಹೇಗೆ..  ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.