Surprise Me!

Cini Express: ಕರಾವಳಿಯ ಪ್ರೇಮಕಥೆ 'ಮಾರ್ನಮಿ'ಯಲ್ಲಿ ರಿತ್ವಿಕ್-ಚೈತ್ರಾ ಕಮಾಲ್! ʼಚೌಕಿದಾರ್ʼ ಅಪ್ಪನ ಹಾಡಿಗೆ ಭರಪೂರ ಮೆಚ್ಚುಗೆ!

2025-06-14 165,632 Dailymotion

'ಅನುರೂಪ', 'ಗಿಣಿರಾಮ', 'ನಿನಗಾಗಿ' ಧಾರಾವಾಹಿಗಳ ಮೂಲಕ ಫೇಮಸ್ ಆಗಿರುವ ನಟ ರಿತ್ವಿಕ್ ಮಠದ್ ರಗಡ್‌ ಅವತಾರವೆತ್ತಿದ್ದಾರೆ. ಗಿಫ್ಟ್ ಬಾಕ್ಸ್ ಚಿತ್ರದ ನಂತರ ಇದೀಗ ರಿತ್ವಿಕ್ ಮಾರ್ನಮಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.