Surprise Me!

ಮೊದಲ ಬಾರಿಗೆ ಉಗಾಂಡದಿಂದ ಭಾರತಕ್ಕೆ ಬಂದ ಡ್ಯಾನ್ಸರ್ಸ್: ಶಿವಣ್ಣ, ಉಪ್ಪಿ, ರಾಜ್​​ ಶೆಟ್ರ ಜೊತೆ ಡ್ಯಾನ್ಸ್

2025-06-14 38 Dailymotion

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ "45" ಚಿತ್ರದ ಪ್ರಮೋಷನ್ ಹಾಡಿಗಾಗಿ ಉಗಾಂಡದಿಂದ ಡ್ಯಾನ್ಸರ್ಸ್ ಆಗಮಿಸಿದ್ದು, ಚಿತ್ರತಂಡ ಅವರಿಗೆ ಸ್ವಾಗತ ಕೋರಿದೆ.