ಅಹಮದಾಬಾದ್ ವಿಮಾನ ದುರಂತದಲ್ಲಿ ಪಾಟ್ನಾ ಮೂಲದ ಮನೀಷಾ ಎಂಬ ಗಗನಸಖಿ ಮೃತಪಟ್ಟಿದ್ದು, ಘಟನೆಗೂ ಮುನ್ನ ತನ್ನ ತಾಯಿಗೆ ಕರೆ ಮಾಡಿದ್ದಳು ಎಂಬ ಸಂಗತಿ ಇದೀಗ ಹೊರಬಿದ್ದಿದೆ.