ಸುಸ್ತಿರ ಕುಡಿಯುವ ನೀರಿನ ಯೋಜನೆ ಅಡಿ ದಾವಣಗೆರೆ ಜಿಲ್ಲೆಯೊಂದೇ ಒಟ್ಟು 13 ಗ್ರಾಮಗಳಿಗೆ 24/7 ಕುಡಿಯುವ ನೀರು ಸರಬರಾಜು ಮಾಡುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ.