Surprise Me!

ವಿಮಾನ ದುರಂತದಲ್ಲಿ ನಾವು ರಾಜಕೀಯ ಮಾಡಲ್ಲ, ಹೆಣದ ಮೇಲೆ ಬಿಜೆಪಿ - ಜೆಡಿಎಸ್ ರಾಜಕೀಯ ಮಾಡುತ್ತೆ: ಡಿಸಿಎಂ

2025-06-16 6 Dailymotion

ಅಹಮದಾಬಾದ್ ವಿಮಾನ ದುರಂತದಲ್ಲಿ ರಾಜಕೀಯ ಮಾಡಲ್ಲ. ಹೆಣದ ಮೇಲೆ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಮಾಡುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಟೀಕಿಸಿದರು.