ರಶ್ಮಿಕಾ ಮಂದಣ್ಣ ನಟನೆಯ ಮತ್ತೊಂದು ಪ್ಯಾನ್ ಇಂಡಿಯಾ ಮೂವಿ ಕುಬೇರ ರಿಲೀಸ್ಗೆ ಸಜ್ಜಾಗಿದೆ. ಭಾನುವಾರ ಹೈದ್ರಾಬಾದ್ನಲ್ಲಿ ಕುಬೇರ ಮೂವಿಯ ಪ್ರೀ ಲಾಂಚ್ ಇವೆಂಟ್ ನಡೆದಿದ್ದು, ಆ ಇವೆಂಟ್ನಲ್ಲಿ ಹೈಲೈಟ್ ಆಗಿ ಮಿಂಚಿದ್ದು ಒನ್ ಌಂಡ್ ಓನ್ಲಿ ರಶ್ಮಿಕಾ. ಅದ್ರಲ್ಲೂ ಈ ಇವೆಂಟ್ನಲ್ಲಿ ವಿಜಯ್ ದೇವರಕೊಂಡ ಬಗ್ಗೆ ರಶ್ ಆಡಿದ ಮಾತುಗಳು ಸಿನಿಲೋಕದಲ್ಲಿ ಹಲ್ ಚಲ್ ಎಬ್ಬಿಸಿವೆ.