Surprise Me!

ಡಾನ್-3 ಸಿನಿಮಾಗೆ ಕೃತಿ ಸನನ್ ನಾಯಕಿ! ರಣ್​ವೀರ್ ಜೊತೆ ಲೇಡಿ ಡಾನ್ ಆದ ಕೃತಿ

2025-06-17 1,583 Dailymotion

ಡಾನ್​ ಸೀರಿಸ್​​​ನ ಹೊಸ ಸಿನಿಮಾ ಡಾನ್​ -3  ಚಿತ್ರ ನಿರ್ಮಾಣಕ್ಕೆ ಬಾಲಿವುಡ್​​ನಲ್ಲಿ ವೇದಿಕೆ ಸಿದ್ಧವಾಗಿದೆ. ಇದೀಗ ಡಾನ್-3 ಸಿನಿಮಾಗೆ ಕೃತಿ ಸನೋನ್​ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಡಾನ್​ 3 ಸಿನಿಮಾಕ್ಕೆ ಕೃತಿ ಸನೋನ್​​ ಎಂಟ್ರಿ ಕೊಡೋ ಮೊದಲು ಕಿಯಾರ ಅಡ್ವಾನಿ ಆಯ್ಕೆ ಆಗಿದ್ರು.