Surprise Me!

'ಕನ್ನಡ ಸ್ಟಾರ್ಸ್​​ ಸಿನಿಮಾಗಳೇ ಇಲ್ಲ, ಜನ ಚಿತ್ರಮಂದಿರಗಳಿಗೆ ಬರೋದಾದರೂ ಹೇಗೆ?'

2025-06-18 11 Dailymotion

''ಇತ್ತೀಚಿನ ದಿನಗಳಲ್ಲಿ ಸ್ಟಾರ್​​ ಸಿನಿಮಾಗಳೇ ಇಲ್ಲ. ಸಾಮಾನ್ಯ ಕಲಾವಿದರ ಸಿನಿಮಾ ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಜನರು ಬರೋದಿಲ್ಲ. ಹೆಚ್ಚಿನವರು ಒಟಿಟಿ ಕಡೆ ವಾಲಿದ್ದಾರೆ'' - ಐತಾಳ್ ಜ್ಞಾನೇಶ್ವರ್.