ದರ್ಶನ್ ಕೇರಳದ ಮತ್ತೊಂದು ಪ್ರಸಿದ್ದ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. ಬೇಲ್ ಸಿಕ್ಕ ಮೇಲೆ ಅನೇಕ ದೇಗುಲಗಳಿಗೆ ಭೇಟಿ ಕೊಟ್ಟಿರೋ ದರ್ಶನ್ ಇದೀಗ ಹೋಗಿರೋದು ಕೇರಳದ ಕೊಟ್ಟಿಯೂರು ಮಹಾದೇವನ ದರ್ಶನಕ್ಕೆ. ವರ್ಷಕ್ಕೆ ಒಂದೇ ಬಾರಿ ತೆರೆಯುವ ಕೊಟ್ಟಿಯೂರು ಮಹಾದೇವ ದೇಗುಲದಲ್ಲಿ ವಿಶಿಷ್ಟ ಆಚರಣೆಗಳು ನಡೆಯುತ್ವೆ. ಇಂಥಾ ಅಪರೂಪದ ದೇಗುಲಕ್ಕೆ ದರ್ಶನ್ ಕುಟುಂಬ ಸಮೇತ ಹೋಗಿದ್ದರ ಹಿಂದಿನ ರಹಸ್ಯ ಏನು..? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.