ದಾವಣಗೆರೆ ಜಿಲ್ಲೆಯಲ್ಲಿ 1,771 ಅಂಗನವಾಡಿಗಳಿದ್ದು, 403 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ಮಾಹಿತಿ ನೀಡಿದ್ದಾರೆ.