Surprise Me!

ಅಭೇದ್ಯ ಕೋಟೆಯಲ್ಲಿ ಅಡಗಿದೆ ಇರಾನ್ ಬಾಹುಬಲ! ಭೂಗತ ನಗರದಲ್ಲಿದೆ ಇರಾನ್ ಶಕ್ತಿ ರಹಸ್ಯ!

2025-06-20 27,923 Dailymotion

ಗತ್ತನ್ನೇ ಬೆಚ್ಚಿಬೀಳಿಸಿರೋ ರಣಭಂಯಕರ ಯುದ್ಧದ ಕತೆನಾ, ನಾವಿವತ್ತು ನಿಮಗ್ ತೋರಿಸ್ತೀವಿ.. ಮಧ್ಯಪ್ರಾಚ್ಯ ಈಗ ಯುದ್ಧ ಭೂಮಿ.. ಇರಾನ್ ಇಸ್ರೇಲ್ ಅನ್ನೋ ಎರಡು ದೇಶಗಳು, ಇಬ್ಬರಲ್ಲಿ ಒಬ್ಬರು ಮಾತ್ರ ಉಳಿಯೋ ಮಟ್ಟಕ್ಕೆ ಕದನ ಶುರುಮಾಡಿಕೊಂಡಿದ್ದಾರೆ.