Surprise Me!

ಇರಾನ್ ದೇಶದಿಂದ ತವರಿಗೆ ಬಂದಿಳಿದ ಗೌರಿಬಿದನೂರಿನ ಎಂಬಿಬಿಎಸ್ ವಿದ್ಯಾರ್ಥಿಗಳು ; ಏರ್​​ಪೋರ್ಟ್​ನಲ್ಲಿ ಮಗನನ್ನ ತಬ್ಬಿ ಮುದ್ದಾಡಿದ ತಾಯಿ

2025-06-22 19 Dailymotion

ಯುದ್ದದಿಂದಾಗಿ ಇರಾನ್​ನಲ್ಲಿಯೇ ಸಿಲುಕಿದ್ದ ಗೌರಿಬಿದನೂರಿನ ವಿದ್ಯಾರ್ಥಿಗಳು ಇಂದು ತವರಿಗೆ ಮರಳಿದ್ದಾರೆ.