Surprise Me!

ಆಪರೇಷನ್ ಸಿಂಧು: ರಷ್ಯಾ-ಉಕ್ರೇನ್.. ಸುಡಾನ್-ಅಪ್ಘಾನ್.. ಹೇಗಿತ್ತು ರಕ್ಷಣಾವ್ಯೂಹ?

2025-06-23 2,744 Dailymotion

ಇರಾನ್​-ಇಸ್ರೇಲ್ ಯುದ್ಧದಿಂದ ಮಧ್ಯಪ್ರಾಚ್ಯ ಧಗಧಗಿಸ್ತಿದೆ.. ಸಮರಕಣದಲ್ಲಿರುವ ಎರಡೂ ರಾಷ್ಟ್ರಗಳು ರೌದ್ರವಾತಾರ ತಾಳಿದ್ದು.. ಜಗತ್ತಿಗೆ 3ನೇ ಮಹಾಯುದ್ಧದ ಸಂದೇಶ ರವಾನಿಸಿವೆ.. ಆದ್ರೆ ಇಂಥಾ ರೌರವ ನರಕದೊಳಗೆ ಸಿಲುಕಿದ್ದ ಭಾರತೀಯರ ಪಾಲಿಗೀಗ ಕೇಂದ್ರ ಸರ್ಕಾರವೇ ಆಪತ್ಬಾಂಧವ.