Surprise Me!

‘ದಿ ಡೆವಿಲ್​’ ಸಿನಿಮಾಗೆ ಫೈನಲ್​ ಟಚ್, ದಾಸನ ಎಂಟ್ರಿಗೆ ಮುಹೂರ್ತ ಫಿಕ್ಸ್!

2025-06-24 0 Dailymotion


ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ಕೊನೆ ಹಂತಕ್ಕೆ ಬಂದಿದೆ. ಈಗಾಗ್ಲೇ ಟಾಕಿ ಪೋರ್ಷನ್ ಮುಗಿಸಿರೋ ದಿ ಡೆವಿಲ್ ಟೀಂ, ಮುಂದಿನ ತಿಂಗಳು ವಿದೇಶಕ್ಕೆ ಹೋಗಿ ಸಾಂಗ್ ಶೂಟ್ ಮಾಡೋ ತಯಾರಿಯಲ್ಲಿದೆ. ಅದಕ್ಕೂ ಮುನ್ನ ಸಿನಿಮಾದ ಡಬ್ಬಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ. ಸೋ ಭರದಿಂದ ಸಿದ್ದವಾಗ್ತಾ ಇರೋ ಡೆವಿಲ್ ಎಂಟ್ರಿಗೂ ಮುಹೂರ್ತ ಫಿಕ್ಸ್ ಆಗಿದೆ.