ರಶ್ಮಿಕಾಗೆ ನ್ಯಾಷನಲ್ ಕ್ರಶ್ ಅನ್ನೋ ಬಿರುದು ಸಿಕ್ಕು ಬಹಳಾನೇ ದಿನವಾಯ್ತು. ಆದ್ರೆ ಈಗ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕೂಡ ತಮಗೆ ರಶ್ಮಿಕಾ ಮೇಲೆ ತಮಗೆ ಕ್ರಶ್ ಇದೆ ಅಂದಿದ್ದಾರೆ.