ಅವಳು ಡಿಗ್ರಿ ಸ್ಟೂಡೆಂಟ್.. ಮುದ್ದಾದ ಹುಡುಗಿ... ಎಲ್ಲರಂತೇ ಆಕೆಗೂ ಕೊಂಚ ರೀಲ್ಸ್ ಹುಚ್ಚು... ಚೆಂದ ಚೆಂದದ ರೀಲ್ಸ್ಗಳನ್ನ ಅಪ್ಲೋಡ್ ಮಾಡ್ತಿದ್ದಳು.. ತಕ್ಕಮಟ್ಟಿಗೆ ಲೈಕ್ಗಳೂ ಬರ್ತಿದ್ವು... ಆದ್ರೆ ನಿನ್ನೆ ಆಕೆ ಒಂದು ರೀಲ್ ಅಪ್ಲೋಡ್ ಮಾಡಿದ್ಲು.. ಅದಕ್ಕೂ ಕೊಂಚ ಲೈಕ್ ಮತ್ತು ಕಮೆಂಟ್ ಬಂದಿತ್ತು.