ಜೆಜೆಎಂ ಯೋಜನೆಯಡಿ ಹಳ್ಳಿಗಳಿಗೆ ನೀರು ಕೊಡುವ ಸಲುವಾಗಿ ಭದ್ರಾ ಬಲದಂಡೆ ಕಾಲುವೆಯನ್ನು ಒಡೆದಿದ್ದಾರೆ ಎಂದು ಸರ್ಕಾರದ ವಿರುದ್ಧ ದಾವಣಗೆರೆ ರೈತರು ಆಕ್ರೋಶ ಹೊರಹಾಕಿದ್ದಾರೆ.