Surprise Me!

ಶುರುವಾಯ್ತಾ ಫಾರಿನ್ ಪಯಣ? ಫ್ಯಾಮಿಲಿ ಸಮೇತ ದಾಸ ಹಾರಿದ್ದೆಲ್ಲಿಗೆ?

2025-06-26 6,911 Dailymotion

ದರ್ಶನ್​ಗೆ ವಿದೇಶಕ್ಕೆ ಹೋಗ್ಲಿಕ್ಕೆ ಕೋರ್ಟ್ ಅನುಮತಿ ಸಿಕ್ಕಿರೋದು ಗೊತ್ತೇ ಇದೆ. ಇತ್ತೀಚಿಗೆ ದರ್ಶನ್ ಫ್ಯಾಮಿಲಿ ಸಮೇತ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ದಾಸನ ಫಾರಿನ್ ಪಯಣ ಶುರುವಾಯ್ತಾ..? ಫ್ಯಾಮಿಲಿ ಜೊತೆಗೆ ದರ್ಶನ್ ಹಾರಿದ್ದೆಲ್ಲಿಗೆ..? ದಿ ಡೆವಿಲ್ ಶೂಟಿಂಗ್ ನಡೆಯೋದು ಯಾವ ದೇಶದಲ್ಲಿ..? ಇದೆಲ್ಲದರ ಕುರಿತ ಸ್ಟೋರಿ ಇಲ್ಲಿದೆ ನೋಡಿ.