Surprise Me!

KGF + ಪುಷ್ಪ! ನೀಲ್​​ ಕಲ್ಪನೆಯಲ್ಲಿ 'ರಾವಣಂ' ಅವತಾರ! ಇಬ್ಬರೂ ಸೇರಿದ್ರೆ ಆಗುತ್ತಾ ಬ್ಲ್ಯಾಕ್ ಬಸ್ಟರ್?

2025-06-26 10,959 Dailymotion

ಟಾಲಿವುಡ್ ಪುಷ್ಪರಾಜ್ ಅಲ್ಲು ಅರ್ಜುನ್​​ ಪುಷ್ಪ ಸಿನಿಮಾ ಮಾಡಿ ಕೆಜಿಎಫ್​ ಸಿನಿಮಾಗೆ ಸವಾಲ್ ಹಾಕಿದ್ರು. ನಮ್​ ಪುಷ್ಪ ಸಿನಿಮಾ ಕೆಜಿಎಫ್​​ಗಿಂತಲೂ 10 ಪಟ್ಟು ದೊಡ್ಡ ಸಕ್ಸಸ್​ ಆಗುತ್ತೆ ಅಂತ ಆ ಸಿನಿಮಾ ಬಗ್ಗೆ ಟಾಲಿವುಡ್​​ನ ಕೆಲವರು ಬಾಯ್ ಬಾಯ್ ಬಡ್ಕೊಂಡಿದ್ರು.