ಅವಳು 36 ವರ್ಷದ ಆಂಟಿ, ಇವನಿಗೆ 26! ಫೇಸ್ಬುಕ್ ಆಂಟಿ ಎಲ್ಲರ ಮುಂದೆ ಕಿಸ್ ಕೇಳಿದಳು! ಮುಂದೆ ನಡೆದದ್ದು ದುರಂತ!
2025-06-26 13,013 Dailymotion
ಆಕೆ ಗೃಹಿಣಿ.. ಮದುವೆಯಾಗಿ 16 ವರ್ಷವಾಗಿದೆ.. ಗಂಡ ಇಬ್ಬರು ಗಂಡು ಮಕ್ಕಳು.. ಗಂಡ ಆಟೋ ಓಡಿಸುತ್ತಿದ್ರೆ ಹೆಂಡತಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗ್ತಿದ್ಲು.. ಆವತ್ತೊಂದು ದಿನ ಗೆಳತಿಯ ಮನೆಯಲ್ಲಿ ಕಾರ್ಯಕ್ರಮವಿದೆ.. ಹೋಗಿ ಬರ್ತೀನಿ ಅಂತ ಹೇಳಿ ಹೆಂಡತಿ ಹೋಗ್ತಾಳೆ.. ಆದ್ರೆ ವಾಪಸ್ ಬರೋದೇ ಇಲ್ಲ..