Surprise Me!

ಜಗತ್ತನ್ನೇ ನಿಬ್ಬೆರಗಾಗಿಸಿದ ಅಂತರಿಕ್ಷ ಮಹಾಸಾಹಸ! ಭೂಮಂಡಲದ ಭವಿಷ್ಯ ಬದಲಿಸುತ್ತಾ ಆಕ್ಸಿಯೋಮ್-4?

2025-06-26 17,293 Dailymotion

ಬಹುನಿರೀಕ್ಷಿತ ಆಕ್ಸಿಯೋಮ್-4, ಮಿಷನ್‌ನ ಯಶಸ್ವಿಯಾಗಿ ಉಡಾವಣೆಯಾಯ್ತು.. ಇದನ್ನ ಮಾಡಿದ್ದೇನೋ, ನಾಸಾ.. ಆದ್ರೆ ನಾಸಾಗಿಂತಾ ದೊಡ್ಡ ಮಟ್ಟದಲ್ಲಿ ಸಂಭ್ರಮಿಸ್ತಾ ಇರೋದು ಮಾತ್ರ, ಭಾರತ..  ಭಾರತದ ಪಾಲಿಗೆ ಈ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸೃಷ್ಟಿಸಿದ ಹಾಗೆ.. ಅದಕ್ಕೆ ಕಾರಣವೇನು ಗೊತ್ತಾ