ಬ್ಯಾಂಕ್ ಸಿಸಿಟಿವಿಯ ಎನ್ವಿಆರ್ ತೆಗೆದು ಪಕ್ಕಾ ಪ್ಲ್ಯಾನ್ ಮಾಡಿಯೇ ನಡೆಸಿದ್ದ ಕೃತ್ಯವನ್ನು ಭೇದಿಸಲು ಎಸ್ಪಿ ಲಕ್ಷ್ಮಣ್ ನಿಂಬರಗಿ ಅವರು 8 ತಂಡಗಳ್ನು ರಚಿಸಿದ್ದರು.