Surprise Me!

ಪುಣ್ಯ ಯಾತ್ರೆಯ ಹೊತ್ತಲ್ಲೇ ಇದೆಂಥಾ ಅನಾಹುತ! ಗೌರಿಕುಂಡದ ದಾರಿಯಲ್ಲೇ ಕಾದಿದೆ ಗಂಡಾಂತರ!

2025-06-27 3,230 Dailymotion

ಅದ್ಯಾಕೋ ಏನೋ, ಜಗತ್ತಲ್ಲಿ ಬರೀ ದುರಂತಗಳೇ ನಡೀತಿವೆ.. ಕೆಲವೊಂದನ್ನ ಮನುಷ್ಯ ತಾನೇ ತಾನಾಗಿ ಮಾಡ್ಕೊಂಡ್ರೆ, ಇನ್ನೊಂದಷ್ಟು ಅನಾಹುತಗಳನ್ನ ಪ್ರಕೃತಿಯೇ ಆಕ್ರೋಶ ಹೊತ್ತು ನಡೆಸ್ತಾ ಇದೆ.. ಅದಕ್ಕೆ ಉದಾಹರಣೆಯಾಗಿರೋದು, ಹಿಮಾಚಲದ ಮೇಘಸ್ಫೋಟ.. ದೇಶದಾದ್ಯಂತ ಭಯಭೀತ ವಾತಾವರಣ ಸೃಷ್ಟಿಸಿರೋ ವರುಣಾರ್ಭಟ,.. ಅದರ ಭಯಾನಕ ದೃಶ್ಯಗಳ ಅನಾವರಣ, ನಿಮ್ಮ ಮುಂದೆ..