ಸಿಸಿಟಿವಿ ಕ್ಯಾಮರಾಗಳಿಗೆ ಎಂಸಿಸಿಟಿಎನ್ಎಸ್ ಆ್ಯಪ್ ಮ್ಯಾಪಿಂಗ್: ಅಪರಾಧ ಪ್ರಕರಣಗಳ ಮೇಲೆ ಖಾಕಿ ಹದ್ದಿನ ಕಣ್ಣು
2025-06-27 40 Dailymotion
ಮೊಬೈಲ್ ಕ್ರೈಂ ಅಂಡ್ ಕ್ರಿಮಿನಲ್ ಟ್ರ್ಯಾಕ್ ನೆಟ್ವರ್ಕಿಂಗ್ ಸಿಸ್ಟಮ್ ಎಂದು ಕರೆಯಲಾಗುವ ಈ ಆ್ಯಪ್ನಲ್ಲಿ ಜಿಲ್ಲೆಯ ಎಲ್ಲ ಸಿಸಿಟಿವಿ ಕ್ಯಾಮರಾಗಳಿಗೆ ಮ್ಯಾಪಿಂಗ್ ಮಾಡಲಾಗುತ್ತಿದೆ.